ಸಮಾಜಶಾಸ್ತ್ರ  ವಿಭಾಗ

 

ಜಾರಿಯಲ್ಲಿರುವ ಕೋರ್ಸುಗಳು    :    ಎಂ.ಎ.ಸಮಾಜಶಾಸ್ತ್ರ, ಎಂ.ಫಿಲ್. ಪಿ.ಎಚ್‍ಡಿ, 
ಕೋರ್ಸಿನ ಸ್ವರೂಪ               :    ಸೆಮಿಸ್ಟರ್ ಕೋರ್ಸು
ಕೋರ್ಸಿನ ಅವಧಿ                :    04 ಸೆಮಿಸ್ಟರ್‍ಗಳು (02 ವರ್ಷ)
ಪ್ರವೇಶ ಪ್ರಮಾಣ                :    30+10 (ಬಾಹ್ಯ ಮೂಲ) 
ಅರ್ಹತೆ  ಎಂ.ಎ ಪ್ರವೇಶಕ್ಕೆ:  : ಅಭ್ಯರ್ಥಿಯು ಸಮಾಜಶಾಸ್ತ್ರ ಐಚ್ಛಿಕ ವಿಷಯವಾಗಿ ಆಯ್ದು ಬಿ.ಎ. ಪರೀಕ್ಷೆಯನ್ನು  ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಸರಾಸರಿ 50% ಅಂಕಗಳನ್ನು ಪಡೆದು ಪಾಸಾಗಿರಬೇಕು (ಓ.ಬಿ.ಸಿ. ವರ್ಗದವರಿಗೆ 45%, ವರ್ಗ-1 ಎಸ್.ಸಿ/ಎಸ್.ಟಿ ವರ್ಗದವರಿಗೆ 40% ಅಂಕಗಳನ್ನು ಪಡೆದಿರಬೇಕು).

ಮುಖ್ಯಸ್ಥರು
ಡಾ. ಮಲ್ಲೇಶಪ್ಪ ಬಳಿಗಾರ
ಪದನಾಮ  ಸಹ-ಪ್ರಾಧ್ಯಾಪಕರು & ಮುಖ್ಯಸ್ಥರು, ಸಮಾಜಶಾಸ್ತ್ರ  ವಿಭಾಗ
 
ಪ್ರೊಫೈಲ್   ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ 9880324325
ಮಿಂಚೆ mallesh.baligar6@gmail.com

Faculty Details

ಹೆಸರು ವಿಧ್ಯಾರ್ಹತೆ   ಪದನಾಮ ಪ್ರೊಫೈಲ್
ಪ್ರೊ. ವಿಜಯಾ. ಬಿ ಕೋರಿಶೆಟ್ಟಿ ಎಂ.ಎ, ಪಿಎಚ್.ಡಿ
ಸೋಷಿಯಾಲಜಿ ಆಫ್ ಹೆಲ್ತ್,
ಸೋಷಿಯಾಲಜಿ ಆಫ್  ಜೆಂಡರ್,
ಪೆರ್ಸ್ಪೆಕ್ಟಿವ್ ಆನ್ ಇಂಡಿಯನ್ ಸೊಸೈಟಿ,
ಸೋಷಿಯಾಲಜಿ ಆಫ್ ಗ್ಲೋಬಲೈಝಷನ್
ಪ್ರಾಧ್ಯಾಪಕರು
ಡಾ. ಮಲ್ಲೇಶಪ್ಪ ಬಳಿಗಾರ ಎಂ.ಎ,ಎಂ.ಫಿಲ್, ಪಿಎಚ್.ಡಿ
Rural Sociology,
Family Welfare and
Counseling
Social Statistics
Contemporary Social Problems
ಪ್ರಾಧ್ಯಾಪಕರು & ಮುಖ್ಯಸ್ಥರು

ಕೋರ್ಸಿನ ಮಹತ್ವ :
ಎರಡು ವರ್ಷದ ಸ್ನಾತಕೋತ್ತರ ಅಧ್ಯಯನದ ಅವಧಿಯಲ್ಲಿ ಸೊಶಿಯಾಲಜಿ ಆಫ್ ಮಾರ್ಕೆಟಿಂಗ್, ಪ್ರೊಜೆಕ್ಟ ಪ್ಲ್ಯಾನಿಂಗ್, ಸೊಶಿಯಾಲಜಿ ಆಫ್ ಏಜಿಂಗ್, ಸೊಶಿಯಾಲಜಿ ಆಫ್ ಹೆಲ್ತ್ ಮುಂತಾದ ವಿಷಯಗಳನ್ನು ಕಲಿಸುವುದÀರ ಮುಖಾಂತರ ಅಂತರ್ ವಿಭಾಗೀಯ ಮೌಲಿಕ ಹಾಗೂ ಲಿಂಗ ದೃಷ್ಟಿಯ ರೂಪು ರೇಷೆಗಳ ಪರಿಚಯವನ್ನು ವಿದ್ಯಾರ್ಥಿನಿಯರಿಗೆ ಮಾಡಲಾಗುತ್ತಿದೆ. ಇದರಿಂದಾಗಿ ನಮ್ಮ ವಿದ್ಯಾರ್ಥಿನಿಯರು ಜೆ.ಆರ್.ಎಫ್/ಎನ್.ಇ.ಟಿ/ಎಸ್.ಎಲ್.ಇ.ಟಿ/ಅಭಾಸೆ/ಕಆಸೆ ಮುಂತಾದ ರಾಜ್ಯ ಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಿದೆ.
ವಿಶೇಷ ಲಕ್ಷಣಗಳು: 
•    ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿನಿಯರು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿರುವರು.
•    ಎನ್.ಇ.ಇ.ಟಿ. ಎಸ್. ಎ.ಎಲ್. ಇ.ಟಿ. ಪರೀಕ್ಷೆಯಲ್ಲಿ ಹಲವಾರು ವಿದ್ಯಾರ್ಥಿನಿಯರು ಉತ್ತೀರ್ಣರಾಗಿರುವರು.

ಸಂಶೋಧನಾ ಕಾರ್ಯಕ್ರಮಗಳು : 

1.    ಸಂಶೋಧನಾ ಕ್ಷೇತ್ರಗಳು : ಆರೋಗ್ಯ ಪುನರುತ್ಪಾದನೆ, ಲಿಂಗತ್ವ, ಶಿಕ್ಷಣ, ವಲಸೆ ಗ್ರಾಹಕತ್ವ ಮತ್ತು ವೃದ್ಧರ ಸಮಾಜಶಾಸ್ತ್ರ.
2.    ಐವರು ಪಿ.ಎಚ್.ಡಿ. ವಿದ್ಯಾರ್ಥಿನಿಯರು, ಒಬ್ಬರು ಎಂ.ಫಿಲ್, ವಿದ್ಯಾರ್ಥಿನಿ ಯು.ಜಿ.ಸಿ. ರಾಜೀವಗಾಂಧಿ ಫೆಲೋಶಿಪ್ ಪಡೆದಿರುವರು.
3.    ಸಂಶೋಧನಾ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ : 08
4.    ಎಂ.ಫಿಲ್.  ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ : 02

 

ಸಂಪರ್ಕಿಬೇಕಾದ ವ್ಯಕ್ತಿ::

ಡಾ. ಮಲ್ಲೇಶಪ್ಪ ಬಳಿಗಾರ
ಸಹ-ಪ್ರಾಧ್ಯಾಪಕರು & ಮುಖ್ಯಸ್ಥರು, ಸಮಾಜಶಾಸ್ತ್ರ  ವಿಭಾಗ
Phone No: 9880324325                 
      ಮಿಂಚೆ:  mallesh.baligar6@gmail.com