ರಾಜ್ಯಶಾಸ್ತ್ರ ವಿಭಾಗ

 

ಜಾರಿಯಲ್ಲಿರುವ  ಕೋರ್ಸಗಳು     :         ಎಂ. ಎ. ರಾಜ್ಯಶಾಸ್ತ್ರ
ಕೋರ್ಸಿನ ಸ್ವರೂಪ                :         ಸೆಮಿಸ್ಟರ್ ಪದ್ದತಿ
ಕೋರ್ಸಿನ ಅವಧಿ                  :         4 ಸೆಮಿಸ್ಟರ್ (2 ವರ್ಷÀ)
ಪ್ರವೇಶ ಪ್ರಮಾಣ                  :         30+10(ಬಾಹ್ಯ ಮೂಲ)

ಅರ್ಹತೆ:
ಅಭ್ಯರ್ಥಿಯು ರಾಜ್ಯಶಾಸ್ತ್ರ ಐಚ್ಚಿಕ ವಿಷಯವಾಗಿ ಆಯ್ದ್ದುಕೊಂಡು, ಬಿ. ಎ. ಪರೀಕ್ಷೆಯನ್ನು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಿಂದ ಪಾಸಾಗಿರಬೇಕು. ಸಾಮಾನ್ಯ ವರ್ಗದವರು ಶೇಕಡ 50%, ಒಬಿಸಿ ವರ್ಗದವರು ಶೇಕಡ 45%, ಎಸ್‍ಸಿ/ಎಸ್‍ಟಿ ಹಾಗೂ ಪ್ರ.ವರ್ಗ-I ವರ್ಗದವರು ಶೇಕಡ 40% ಅಂಕಗಳನ್ನು ಪಡೆದಿರಬೇಕು. 

 

ಮುಖ್ಯಸ್ಥರು
ಡಾ. ರಮೇಶ ಎಮ್. ಸೊನಕಾಂಬಳೆ
ಪದನಾಮ  ಸಂಯೋಜಕರು, ರಾಜ್ಯಶಾಸ್ತ್ರ ವಿಭಾಗ
 
ಪ್ರೊಫೈಲ್    ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ  ೦೮೩೫೨-೨೨೯೧೧೪
ಮಿಂಚೆ  rameshsonkamblerama@gmail.com

 

ವಿಷಯದ ಮಹತ್ವ:

ಉನ್ನತ ಶಿಕ್ಷಣದಲ್ಲಿ ರಾಜ್ಯಶಾಸ್ತ್ರ ವಿಷಯದÀ ಅಧ್ಯಯನವು ವಿದ್ಯಾರ್ಥಿಗಳಿಗೆ ರಾಜಕೀಯ ಜ್ಞಾನವನ್ನು ಒದಗಿಸುತದೆ. ಸಮಾಜದಲ್ಲಿನ  ರಾಜಕೀಯ  ಚಟವಟಿಕೆಗಳನ್ನು  ತಿÀಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತದೆ, ರಾಷ್ಟ್ರದ ಆಡಳಿತ ವ್ಯವಸ್ಥೆಯಲ್ಲಿ ಆಡಳಿತಗಾರರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾರ್ಗದರ್ಶನ ಮಾಡುತ್ತದೆ. ರಾಜಕೀಯ ಪ್ರವೃತ್ತಿಗಳ ಅಧ್ಯಯನವು ಪ್ರಜಾಸತ್ತಾತ್ಮಕವಾಗಿ ಸ್ಥಾಪಿಸಲ್ಪಟ್ಟ ಸಂಸ್ಥೆಗಳನ್ನು ರÀಕ್ಷಿಸಲು  ಜನರನ್ನು ಜಾಗರೂÀಕಗೊಳಿಸುತ್ತದೆ. ಅಲ್ಲದೆ,  ರಾಜ್ಯಶಾಸ್ತ್ರದ ಅಧ್ಯಯನವು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಾಕ ಪರೀಕ್ಷೆಗಳಿಗೆ ಅಣಿಗೊಳಿಸುತ್ತದೆ.  ಜೊತೆಗೆ ಶಿಕ್ಷಕ ಹಾಗೂ ಶಿಕ್ಷಕೇತರ ಸ್ಥಾನಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಿಕೊಡುತ್ತದೆ.
 

ಸಂಪರ್ಕಿಬೇಕಾದ ವ್ಯಕ್ತಿ : 
ಡಾ. ರಮೇಶ ಎಮ್. ಸೊನಕಾಂಬಳೆ
ಸಂಯೋಜಕರು, ರಾಜ್ಯಶಾಸ್ತ್ರ ವಿಭಾಗ
ದೂರವಾಣಿ ಸಂಖ್ಯೆ : ೦೮೩೫೨-೨೨೯೧೧೪