ವಾಣಿಜ್ಯ ಶಾಸ್ತ್ರ ವಿಭಾಗ

 

ಜಾರಿಯಲ್ಲಿರುವ ಕೋರ್ಸುಗಳು        :    ಎಂ.ಕಾಂ., ಎಂ.ಫಿಲ್., ಪಿಎಚ್.ಡಿ. 
ಕೋರ್ಸಿನ ಅವಧಿ                      :       ನಾಲ್ಕು ಸೆಮಿಸ್ಟರ್‍ಗಳು (02 ವರ್ಷ) 
ಪ್ರವೇಶ ಪ್ರಮಾಣ                      :     50+25 (ಬಾಹ್ಯಮೂಲ) 


ಅರ್ಹತೆ: 
ವಿದ್ಯಾರ್ಥಿನಿಯರು ಯಾವುದಾದರೂ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಬಿ.ಬಿ.ಎ./ಬಿ.ಕಾಂ./ಬಿ.ಬಿ.ಎಂ./ಬಿ.ಸಿ.ಎ ಸ್ನಾತಕ ಪದವಿಯಲ್ಲಿ ಪಾಸಾಗಿರಬೇಕು. ಸಾಮಾನ್ಯ ಅರ್ಹತಾ ವರ್ಗದವರಿಗೆ 50%, ಓಬಿಸಿ ವರ್ಗದವರು 45%, ವರ್ಗ-1, ಎಸ್.ಸಿ./ಎಸ್.ಟಿ. ವರ್ಗದವರು 40% ಅಂಕಗಳನ್ನು ಪಡೆದಿರಬೇಕು.

 

ಮುಖ್ಯಸ್ಥರು
ಪ್ರೊ. ಎಸ್. ಬಿ. ಕಾಮಶೆಟ್ಟಿ
ಪದನಾಮ  ಪ್ರಾಧ್ಯಾಪಕರು & ಮುಖ್ಯಸ್ಥರು, ವಾಣಿಜ್ಯ ಶಾಸ್ತ್ರ ವಿಭಾಗ
   
ಪ್ರೊಫೈಲ್  ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ   ೦೮೩೫೨-೨೨೯೧೦೩
ಮಿಂಚೆ drkamashetty2003@yahoo.com

 

ಸಿಬ್ಬಂದಿ

ಹೆಸರು ವಿಧ್ಯಾರ್ಹತೆ   ಪದನಾಮ ಪ್ರೊಫೈಲ್
 ಪ್ರೊ. ಎಸ್. ಬಿ. ಕಾಮಶೆಟ್ಟಿ  ಎಂ.ಕಾಮ್,ಎಂ.ಬಿ.ಎ,ಎಂ.ಫಿಲ್. ಪಿಎಚ್.ಡಿ.  Accounting, Finance & Taxation ಪ್ರಾಧ್ಯಾಪಕರು & ಮುಖ್ಯಸ್ಥರು    
 ಪ್ರೊ. ಸಂಜೀವಕುಮಾರ ಕೆ. ಎಮ್  ಎಂ.ಬಿ.ಎ, ಪಿಎಚ್.ಡಿ  Marketing and Strategic Management ಪ್ರಾಧ್ಯಾಪಕರು    
ಪ್ರೊ. ಎನ್. ಎಲ್. ಮಲ್ಲಿಕಾರ್ಜುನ್ ಎಂ.ಬಿ.ಎ, ಪಿಎಚ್.ಡಿ  Human Resource Management ಪ್ರಾಧ್ಯಾಪಕರು    
ಡಾ. ಅನಿತಾ ಆರ್ ನಾಟೆಕರ  ಎಂ.ಬಿ.ಎ,NET,ಪಿಎಚ್.ಡಿ  Marketing & Stratergic Management ಸಹಾಯಕ-ಪ್ರಾಧ್ಯಾಪಕರು    
ಡಾ. ಗಣೇಶ ಎಸ್. ಆರ್ ಎಂ.ಕಾಮ್,ಪಿಎಚ್.ಡಿ,NET-JRF   ಸಹಾಯಕ-ಪ್ರಾಧ್ಯಾಪಕರು

ಕೋರ್ಸಿನ ವಿಶೇಷ ಮಹತ್ವ: 
1)    ಉದಾರೀಕರಣ ಮತ್ತು ಜಾಗತೀಕರಣಗಳ ಕಾರಣವಾಗಿ ಸ್ನಾತಕೋತ್ತರ ವಾಣಿಜ್ಯ ಪದವಿಗಳಿಗೆ ಹೆಚ್ಚಿನ ಮಹತ್ವವಿದೆ. 
2)    ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳು ಪ್ರತಿನಿತ್ಯ ವಿಸ್ತಾರಗೊಳ್ಳುತ್ತಿರುವುದರಿಂದ ಇದರ ಅಧ್ಯಯನಕ್ಕೆ ವಿದ್ಯಾರ್ಥಿನಿಯರಿಂದ ಹೆಚ್ಚು ಬೇಡಿಕೆ ಇದೆ.  
3)    ಈ ವಿಭಾಗವು ದಿನ ನಿತ್ಯ ಹೊರ ಪ್ರಪಂಚಕ್ಕೆ ಅವಶ್ಯಕವಾದ ವಿಷಯಗಳಾದ ಮಾರುಕಟ್ಟೆ ಅಧ್ಯಯನ, ಹಣಕಾಸು ಅಧ್ಯಯನ, ಮಾನವ ಸಂಪನ್ಮೂಲ ಅಧ್ಯಯನ, ತೆರಿಗೆ ಅಧ್ಯಯನ, ವೆಚ್ಚ ಮತ್ತು               ಹಣಕಾಸು ಲೆಕ್ಕ ಅಧ್ಯಯನಗಳ ಅಭ್ಯಾಸಕ್ಕೆ ಅವಕಾಶ ಮಾಡಿಕೊಡುತ್ತದೆ. 
4)    ಪ್ರಸ್ತುತ ವ್ಯವಹಾರ ಪ್ರಪಂಚದ ಬೇಡಿಕೆಗೆ ಅನುಗುಣವಾಗಿ ಇಲ್ಲಿಯ ಅಧ್ಯಯನವನ್ನು ರೂಪಿಸಲಾಗಿದೆ.

ಸಂಪರ್ಕಿಸಬೇಕಾದ ವ್ಯಕ್ತಿ:
ಪ್ರೊ. ಎಸ್. ಬಿ. ಕಾಮಶೆಟ್ಟಿ
ಪ್ರಾಧ್ಯಾಪಕರು & ಮುಖ್ಯಸ್ಥರು, ವಾಣಿಜ್ಯ ಶಾಸ್ತ್ರ ವಿಭಾಗ
ದೂರವಾಣಿ ಸಂಖ್ಯೆ: ೦೮೩೫೨-೨೨೯೧೦೩
ಮಿಂಚೆ: drkamashetty2003@yahoo.com