ಇತಿಹಾಸ ಅಧ್ಯಯನ ವಿಭಾಗ

 

ಜಾರಿಯಲ್ಲಿರುವ ಕೋರ್ಸುಗಳು     : ಎಂ.ಎ.ಇತಿಹಾಸ
ಕೋರ್ಸಿನ ಸ್ವರೂಪ               :  ಸೆಮಿಸ್ಟರ್ ಕೋರ್ಸು
ಕೋರ್ಸಿನ ಅವಧಿ               : 4 ಸೆಮಿಸ್ಟರಗಳು (02 ವರ್ಷ)
ಪ್ರವೇಶ ಪ್ರಮಾಣ               : 30+10 (ಬಾಹ್ಯ ಮೂಲ)    
ಅರ್ಹತೆ:     

ವಿದ್ಯಾರ್ಥಿನಿಯು ಅಂಗೀಕೃತ  ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಪದವಿ ಪೂರೈಸಿರಬೇಕು.
•    ಬಿ.ಎ..ಪದವಿಯಲ್ಲಿ ಇತಿಹಾಸ ವಿಷಯವನ್ನು ಐಚ್ಚಿಕವಾಗಿ ಅಧ್ಯಯನ ಮಾಡಿರಬೇಕು.
•    ಪದವಿಯಲ್ಲಿ ಸಾಮಾನ್ಯ ಅರ್ಹತಾ ವರ್ಗ (ಉಒ ) ದವರು ಸರಾಸರಿ 50% ಅಂಕಗಳನ್ನು, ಓ.ಬಿ.ಸಿ ವರ್ಗದವರು 45% ಮತ್ತು ಎಸ್.ಎಸಿ/ಎಸ್.ಟಿ ಮತ್ತು ಪ್ರವರ್ಗ I ರ ವಿದ್ಯಾರ್ಥಿನಿಯರು 40%            ಅಂಕಗಳನ್ನು ಪಡೆದಿರಬೇಕು.

 

ಸಂಯೋಜಕರು

ಡಾ. ಸುರೇಶ ಕೆ. ಪಿ.
ಪದನಾಮ ಸಹಾಯಕ-ಪ್ರಾಧ್ಯಾಪಕರು & ಸಂಯೋಜಕರು
                          
ಪ್ರೊಫೈಲ್ ಪ್ರೊಫೈಲ್
ದೂರವಾಣಿ ಸಂಖ್ಯೆ  ೦೮೩೫೨-೨೨೯೧೧೪
ಮಿಂಚೆ historykswuv@gmail.com

 

ಕೋರ್ಸಿನ ಮಹತ್ವ:
    ಸಮಾಜವಿಜ್ಞಾನ ವಿಷಯಗಳಲ್ಲಿ ಇತಿಹಾಸ ವಿಷಯಕ್ಕೆ ಹೆಚ್ಚಿನ ಮಹತ್ವವಿದೆ. ಕೇವಲ ಜಗತ್ತಿನ ಇತಿಹಾಸ ಜ್ಞಾನ ಪಡೆಯುವದಷ್ಟೆ ಅಲ್ಲ. UPSಅ ಮತ್ತು ಏPSಅ  ಯಂತಹ ಮಹತ್ವದ ಪರೀಕ್ಷೆಗಳನ್ನು ಎದುರಿಸಲು ಇತಿಹಾಸ ಜ್ಞಾನ ತೀರ ಅವಶ್ಯಕ. ವಿಜಯಪುರ ನಗರವು ಅಂತರರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕಗಳನ್ನು ಹೊಂದಿದೆ. ಐತಿಹಾಸಿಕ ನಗರ ಎನಿಸಿಕೊಂಡ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಾಡಿನ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂದು ಇತಿಹಾಸ ವಿಭಾಗವನ್ನು ಪ್ರಾರಂಭಿಸಲಾಗಿದೆ.

 

ಸಂಪರ್ಕಿಸಬೇಕಾದ  ವ್ಯಕ್ತಿ:

ಡಾ. ಸುರೇಶ ಕೆ. ಪಿ.
ಸಹಾಯಕ-ಪ್ರಾಧ್ಯಾಪಕರು & ಸಂಯೋಜಕರು, ಇತಿಹಾಸ ಅಧ್ಯಯನ ವಿಭಾಗ
ದೂರವಾಣಿ ಸಂಖ್ಯೆ : ೦೮೩೫೨-೨೨೯೧೧೪
ಮಿಂಚೆ: historykswuv@gmail.com