ಸಮಾನ ಅವಕಾಶ ಘಟಕ

 

ಹಿಂದುಳಿದ ವರ್ಗ ಗುಂಪಿಗೆ ಸೇರಿದ ಅನೇಕ ವಿದ್ಯಾರ್ಥಿನಿಯರು ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ದೊರಕಿಸಿಕೊಡುವುದಲ್ಲದೇ ಅವರ ಯೋಗಕ್ಷೇಮ, ಹಿತರಕ್ಷಣೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಘಟಕವು ಮಾರ್ಗದರ್ಶನ ನೀಡುವುದಲ್ಲದೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.

 ಹೆಸರು  ವಿಧ್ಯಾರ್ಹತೆ  ಪದನಾಮ
ಡಾ.  ವಿಷ್ಣು ಶಿಂದೆ ಎಂ.ಎ,ಪಿಎಚ್.ಡಿ   ಸಂಯೋಜಕರು
ಪ್ರೊ. ರಾಜು ಬಾಗಲಕೋಟ ಪಿಎಚ್.ಡಿ   ಸಂಯೋಜಕರು

 

ಸಂಪರ್ಕಿಸಬೇಕಾದ ವ್ಯಕ್ತಿ :

ಡಾ.  ವಿಷ್ಣು ಶಿಂದೆ : ಸಂಯೋಜಕರು (EOC-OBC Cell)

ಪ್ರೊ. ರಾಜು ಬಾಗಲಕೋಟ : ಸಂಯೋಜಕರು (EOC-Minority Cell)                                                                        

ಮಿಂಚೆeockswuv2009@gmail.com