ಇಂಗ್ಲೀಷ್ ಅಧ್ಯಯನ ವಿಭಾಗ

 

ಜಾರಿಯಲ್ಲಿರುವ ಕೋರ್ಸ್‍ಗಳು ಎಂ.ಎ, ಎಂಫಿಲ್. ಪಿಎಚ್‍ಡಿ. ಪಿ.ಜಿ.ಡಿಪ್ಲೋಮಾ ಇನ್ ಇಂಗ್ಲೀಷ್ ಫಾರ್ ಕಮ್ಯೂನಿಕೇಶನ್ & ಪಿ.ಜಿ.ಡಿಪ್ಲೋಮಾ ಇನ್ ಟ್ರಾನ್ಸಲೇಶನ್ ಇನ್ ಇಂಗ್ಲೀಷ್, ಸರ್ಟಿಫಿಕೇಟ್ ಕೋರ್ಸ್ ಇನ್ ಇಂಗ್ಲೀಷ್ ಪ್ರೊಫಿಸಿಯನ್ಸಿ.

ಕೋರ್ಸಿನ ಅವಧಿ : 04 ಸೆಮಿಸ್ಟರ್‍ಗಳು (02 ವರ್ಷ) ಸರ್ಟಿಫಿಕೇಟ್ (02 ಸೆಮಿಸ್ಟರ್)

ಪ್ರವೇಶ ಪ್ರಮಾಣ : 35+15 (ಬಾಹ್ಯ ಮೂಲ) = 50

ಅರ್ಹತೆ ಎಂ.ಎ. ಪ್ರವೇಶಕ್ಕೆ:

ಅಭ್ಯರ್ಥಿಯು ಇಂಗ್ಲಿಷ್ ಐಚ್ಛಿಕ ವಿಷಯವಾಗಿ ಆಯ್ದು ಬಿ.ಎ. ಪರೀಕ್ಷೆಯನ್ನು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 50% ದಂತೆ ಸರಾಸರಿ ಅಂಕಗಳನ್ನು ಇಂಗ್ಲಿಷ್ ಐಚ್ಛಿಕ ಮತ್ತು ಸ್ನಾತಕ ಪದವಿಯಲ್ಲಿ ಪಡೆದು ಪಾಸಾಗಿರಬೇಕು. ಸಾಮಾನ್ಯ ಅರ್ಹತಾ ವರ್ಗದವರಿಗೆ 50%, ಓ.ಬಿ.ಸಿ. ವರ್ಗದವರಿಗೆ 45%, ವರ್ಗ-1 ಎಸ್.ಸಿ/ಎಸ್.ಟಿ 40% ಅಂಕಗಳನ್ನು ನಿಗದಿಪಡಿಸಲಾಗಿದೆ.

 

ಮುಖ್ಯಸ್ಥರು

ಪ್ರೊ. ಪಿ. ಕನ್ನನ್
ಪದನಾಮ ಪ್ರಾಧ್ಯಾಪಕರು ಹಾಗು ಮುಖ್ಯಸ್ಥರು
 
ಪ್ರೊಫೈಲ್ ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ ೯೭೩೧೪೦೦೯೧೪
ಮಿಂಚೆ  deptofenglishkswu@gmail.com

 

ಸಿಬ್ಬಂದಿ
ಹೆಸರು ವಿಧ್ಯಾರ್ಹತೆ   ಪದನಾಮ ಪ್ರೊಫೈಲ್
ಪ್ರೊ. ಪಿ. ಕನ್ನನ್

ಎಂ.ಎ,ಪಿಎಚ್.ಡಿ , ಪಿಜಿಡಿಇಟಿ , ಪಿಜಿಡಿಇ ಸಿ ,ಪಿಜಿಡಿಎಎಸ

Literary Theory ಹಿರಿಯ ಪ್ರಾಧ್ಯಾಪಕರು ಹಾಗು ಮುಖ್ಯಸ್ಥರು  

ಡಾ. ದೀಪಕ ಶಿಂದೆ

ಎಂ.ಎ.,ಬಿ.ಎಡ್,SLET,PGDELT,Ph.D   ಸಹಾಯಕ-ಪ್ರಾಧ್ಯಾಪಕರು  
ಶ್ರೀ ಅಕ್ಷಯ ಯಾರ್ಡಿ ಎಂ.ಎ,NET   ಸಹಾಯಕ-ಪ್ರಾಧ್ಯಾಪಕರು

 

ಕೋರ್ಸಿನ ವಿಶೇಷ ಲಕ್ಷ್ಷಣಗಳು:
1) ಅನುಭವಿ ಮತ್ತು ಪರಿಣಿತ ಶಿಕ್ಷ್ಷಣ ವೃಂದ
2) ಇಂಗ್ಲೀಷ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಉದ್ಯೋಗಾವಕಾಶ ಕುರಿತು ವಿಶೇಷ ತರಬೇತಿ.

ಸುಸಜ್ಜಿತ ಭಾಷಾ ಪ್ರಯೋಗಾಲಯ:
     ಇಂಗ್ಲೀಷ್ ಅಧ್ಯಯನ ವಿಭಾಗದಲ್ಲಿ ಸುಸಜ್ಜಿತವಾದ ಭಾಷಾ ಪ್ರಯೋಗಾಲಯವಿದೆ. ಇಂಗ್ಲಿಷ ಭಾಷೆಯನ್ನು ಕಲಿಯಲಿಚ್ಛಿಸುವ ವಿದ್ಯಾರ್ಥಿನಿಯರಿಗೆ ಪ್ರತಿನಿತ್ಯ ತರಬೇತಿ ನೀಡಲಾಗುವುದು. ಭಾಷಾ ಪ್ರಯೋಗಾಲಯ ಬೋಧನೆಯು ವಿದ್ಯಾರ್ಥಿಯರು ಇಂಗ್ಲಿಷ ಭಾಷೆಯಲ್ಲಿ ಮಾತನಾಡುವಂತೆ ಮತ್ತು ಮೌಖಿಕ ಹಾಗೂ ಶ್ರವ್ಯ ಸಾಮಥ್ರ್ಯಗಳನ್ನು ಸುಧಾರಿಸಿಕೊಳ್ಳವಂತೆ ಪ್ರೇರೇಪಿಸುವ ಬಗ್ಗೆ ಕೇಂದ್ರೀಕರಿಸುತ್ತದೆ. ವಿದ್ಯಾರ್ಥಿನಿಯರು ತಮ್ಮ ಕಲಿಕಾ ಸಾಧನೆಯನ್ನು ತಾವೇ ಮೌಲ್ಯೀಕರಿಸಿಕೊಳ್ಳಬಹುದಾಗಿದೆ. .ಭಾಷಾ ಪ್ರಯೋಗಾಲದಲ್ಲಿ ಇಂಟರ್‍ನೆಟ್ ಸೌಲ್ಯಭ್ಯವಿದೆ.
ಸಂಶೋಧನಾ ಕಾರ್ಯಕ್ರಮಗಳು: 
ಭಾರತೀಯರ ಆಂಗ್ಲ ಸಾಹಿತ್ಯ, ಕಾಮನ್‍ವೆಲ್ತ್ ಸಾಹಿತ್ಯ, ಕ್ರಿಟಿಕಲ್ ಥೇರಿಸ್-ಅಪ್ಲೈಡ್ ಸ್ಟಡೀಸ್ & ಇಎಲ್‍ಟಿ 
ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ    :  08 

ಸಂಪರ್ಕಿಸಬೇಕಾದ ವ್ಯಕ್ತಿ ::

ಪ್ರೊ. ಪಿ. ಕನ್ನನ್
ಮುಖ್ಯಸ್ಥರು, ಇಂಗ್ಲೀಷ್ ಅಧ್ಯಯನ ವಿಭಾಗ
ದೂರವಾಣಿ ಸಂಖ್ಯೆ: ೯೭೩೧೪೦೦೯೧೪
ಮಿಂಚೆ:  deptofenglishkswu@gmail.com