ರಸಾಯನಶಾಸ್ತ್ರ ಅಧ್ಯಯನ ವಿಭಾಗ

 

ಜಾರಿಯಲ್ಲಿರುವ ಕೋರ್ಸುಗಳು     :      ಎಂ.ಎಸ್ಸಿ
ಕೋರ್ಸಿನ ಸ್ವರೂಪ                :      ಸೆಮಿಸ್ಟರಗಳು 
ಕೋರ್ಸಿನ ಅವಧಿ                  :    04 ಸೆಮಿಸ್ಟರಗಳು (02 ವರ್ಷ)
ಪ್ರವೇಶ ಪ್ರಮಾಣ                  :    30+10 (ಬಾಹ್ಯ ಮೂಲ)

ಅರ್ಹತೆ:    
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಸ್ನಾತಕ ಪದವಿ ಪಡೆದಿದ್ದು, ಐಚ್ಛಿಕ ವಿಷಯವಾಗಿ ರಸಾಯನಶಾಸ್ತ್ರ ಹೊಂದಿರಬೇಕು. ಸ್ನಾತಕ ಪದವಿ ಮತ್ತು ಐಚ್ಛಿಕ ವಿಷಯಗಳಲ್ಲಿ 50% ರಂತೆ ಅಂಕಗಳನ್ಮ್ನ ಪಡೆದಿರಬೇಕು. (40% ಪ.ಜಾ/ಪ.ಪಂ./ಪ್ರವರ್ಗ-1 ಮತ್ತು 45% ಹಿಂದೂಳಿದ ವರ್ಗ)

 

ಮುಖ್ಯಸ್ಥರು
ಪ್ರೊ. ಪ್ರೊ. ಅಜೀಜ ಮಕಾಂದಾರ
ಪದನಾಮ  ಮುಖ್ಯಸ್ಥರು, ರಸಾಯನಶಾಸ್ತ್ರ ಅಧ್ಯಯನ ವಿಭಾಗ
 
ಪ್ರೊಫೈಲ್  ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ ೦೮೩೫೨-೨೨೯೦೦೯
ಮಿಂಚೆ azizkswu@gmail.com

 

ಸಿಬ್ಬಂದಿ
ಹೆಸರು ವಿದ್ಯಾರ್ಹತೆ   ಪದನಾಮ ಪ್ರೊಫೈಲ್
ಡಾ. ಸಂಜೀವಕುಮಾರ ಗಿರಿ ಎಂ.ಎಸಸಿ,ಪಿ.ಎಚ್ ಡಿ ಔಷಧೀಯ ರಾಸಾಯನಶಾಸ್ತ್ರ ಸಂಯೋಜಕರು

 

ಸಂಪರ್ಕಿಸಬೇಕಾದ ವ್ಯಕ್ತಿ:
ಪ್ರೊ. ಪ್ರೊ. ಅಜೀಜ ಮಕಾಂದಾರ
ಮುಖ್ಯಸ್ಥರು, ರಸಾಯನಶಾಸ್ತ್ರ ಅಧ್ಯಯನ ವಿಭಾಗ
ದೂರವಾಣಿ ಸಂಖ್ಯೆ:   ೦೮೩೫೨-೨೨೯೦೦೯
ಮಿಂಚೆazizkswu@gmail.com