ಕೆ-ಸೆಟ್ ನೋಡಲ್ ಅಧಿಕಾರಿ, ಕರಾಅಮವಿವಿ

ಪ್ರೊ. ನಾಮದೇವ ಎಮ್. ಗೌಡ
ಪದನಾಮ ಪ್ರಾಧ್ಯಾಪಕರು & ಮುಖ್ಯಸ್ಥರು, ಹಿಂದಿ ಅಧ್ಯಯನ ವಿಭಾಗ

ಪ್ರೊಫೈಲ್ ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ   ೦೮೩೫೨-೨೨೯೦೫೬, ೯೦೧೯೬೩೦೬೭೮
ಮಿಂಚೆ  namdevgouda@gmail.com

 

KSET_13_Seating Allocation Vijayapura      View
KSET Exam Date 27/09/2020
KSET Block No 76-79 View

ಕೆ-ಸೆಟ್-2020 ಪರೀಕ್ಷೆಗೆ ಅರ್ಜಿಯನ್ನು ತುಂಬಿರುವ ವಿದ್ಯಾರ್ಥಿಗಳ ಗಮನಕ್ಕೆ

1.    ಆನಲೈನ್‍ನಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ನಮ್ಮ ಕಛೇರಿಗೆ ಮತ್ತು ಮತ್ತಿತರ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ.
2.    ಅರ್ಜಿಯನ್ನು ಸಲ್ಲಿಸುವಾಗ ಏನಾದರು ತೊಂದರೆಯುಂಟಾದಾಗ ಸದರಿ ಸ್ಕ್ರೀನ್ ಶಾಟನ್ನು ತೆಗೆದು
hrkset2013@gmail.com ಗೆ ಸಲ್ಲಿಸಿ ಅವರ ಅಭಿಪ್ರಾಯವನ್ನು ಪಡೆಯುವುದು.
3.    ಕೆ-ಸೆಟ್ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ತಮ್ಮೆಲ್ಲಾ ದಾಖಲೆಗಳನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ.
4.    ಹೆಚ್ಚಿನ ಮಾಹಿತಿಗಾಗಿ ಪ್ರೊ.ಎಚ್.ರಾಜಶೇಖರ್, ಕೆಸೆಟ್ , ಮೈಸೂರು ವಿಶ್ವವಿದ್ಯಾಲಯ , ಮೈಸೂರು ಇವರ ದೂರವಾಣಿ ಸಂ. 0821-2419202/426 ಗೆ ಸಂಪರ್ಕಿಸಿ.