ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ

 

ಜಾರಿಯಲ್ಲಿರುವ ಕೋರ್ಸುಗಳು :    ಬಿ.ಪಿ.ಇಡಿ. ಎಂ.ಪಿ.ಎಡ್, ಎಂಫಿಲ್ ಮತ್ತು ಪಿಎಚ್‍ಡಿ
ಕೋರ್ಸ್‍ನ ಸ್ವರೂಪ        :        ಸೆಮಿಸ್ಟರ್ 
ಕೋರ್ಸಿನ ಅವಧಿ          :         (04 ಸೆಮಿಸ್ಟ್‍ರ್‍ಗಳು) ಎರಡು ವರ್ಷ
ಪ್ರವೇಶ ಪ್ರಮಾಣ          :         ಬಿಪಿಎಡ್ 40+10- 50 ಮತ್ತು ಎಂಪಿಎಡ್ 30+10= 40

 

ಬಿಪಿಎಡ್ ಅರ್ಹತೆ    :    

1) ಅ) ಪದವಿಯಲ್ಲಿ ದೈಹಿಕ ಶಿಕ್ಷಣವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಪಡೆದು ಶೇಕಡಾ 45% ಅಂಕಗಳನ್ನು ಪಡೆದಿರಬೇಕು. ಅಥವಾ ಬ) ಮೂರು ವರ್ಷದ ದೈಹಿಕ ಶಿಕ್ಷಣದ ಪದವಿಯಲ್ಲಿ 45% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಥವಾ ಯಾವುದೇ ವಿಶ್ವವಿದ್ಯಾನಿಲಯದಿಂದ ಕನಿಷ್ಠ ಶೇಕಡ 50 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.  ಕ) ಕ್ರೀಡೆಗಳಲ್ಲಿ ವಿಶ್ವವಿದ್ಯಾಲಯ ಮತ್ತು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರತಿನಿಧಿಸುವದರೊಂದಿಗೆ 40% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಡ) ಪದವಿಯಲ್ಲಿ ಶೇಕಡಾ 45% ಪ್ರತಿಶತ ಅಂಕಗಳನ್ನು ಪಡೆದಂಥವರು ಅಂತರಕಾಲೇಜ ಆಟಗಳಲ್ಲಿ ಸ್ಪರ್ಧಿಸಿರಬೇಕು/ಸಾಹಸ ಕ್ರೀಡೆಗಳಲ್ಲಿ ಪ್ರಾಥಮಿಕ ವ್ಯಾಸಂಗ ಹೊಂದಿರಬೇಕು. ಸಿ.ಪಿ.ಇಡ್/ಒಂದು ವರ್ಷದ ಎನ್.ಆಯ್.ಎಸ್.ಡಿಪ್ಲೋಮಾ ವ್ಯಾಸಂಗ/ ರಾಜ್ಯ ಮಟ್ಟದ ಪಿ.ಯು.ಸಿ/ಎನ್.ಸಿ.ಸಿ (ಸಿ) ಪ್ರಮಾಣ ಪತ್ರ ಹೊಂದಿರಬೇಕು.

2) ಬಿ.ಪಿ.ಇಡಿ. ಪ್ರವೇಶ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಜುಲೈ 1ಕ್ಕೆ 30ವರ್ಷ ಮೀರಿರಬಾರದು. ಉನ್ನತ ಸಾಧನೆಗೈದ ಕ್ರೀಡಾ ಪಟುಗಳಿಗೆ 35 ವರ್ಷದವರೆಗೆ ಸಡಿಲಿಕೆ ಇರುತ್ತದೆ. (ಅಂತರ ವಿಶ್ವವಿದ್ಯಾಲಯ, ಅಂತರರಾಜ್ಯ, ಅಂತರರಾಷ್ಟ್ರೀಯ ಮಟ್ಟದ ಅಧಿಕೃತ ಸ್ಪರ್ಧೆಗಳಲ್ಲಿ ಭಾಗವಹಿಸಿರಬೇಕು.)

3) ನಿಯೋಜನೆ ಮೇಲಿರುವ/ಸೇವಾನಿರತ ಅಭ್ಯರ್ಥಿಗಳಿಗೆ (ದೈಹಿಕ ಶಿಕ್ಷಣ ತರಬೇತಿ ಹೊಂದಿದ ಶಿಕ್ಷಕರು ಹಾಗೂ ತರಬೇತುದಾರರು) 45 ವರ್ಷದವರೆಗೆ ಸಡಿಲಿಕೆ ಇರುತ್ತದೆ.

4) ಜಿಲ್ಲಾ ಶಸ್ತ್ರ ಚಿಕಿತ್ಸಾ ಅಧಿಕಾರಿಗಿಂತ ಕಡಿಮೆ ಇಲ್ಲದ ಮೆಡಿಕಲ್ ಆಫಿಸರ್‍ಗಳಿಂದ ಪ್ರಮಾಣಿಕರಿಸಿದ ವೈದ್ಯಕೀಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
 

ಎಂ.ಪಿ.ಎಡ್.                 : ನಾಲ್ಕು ಸೆಮಿಸ್ಟರ್‍ಗಳು (2 ವರ್ಷ) 
ಅರ್ಹತೆ            ;    ಎಂ.ಪಿ.ಎಡ್. : ಅಭ್ಯರ್ಥಿಗಳು ಬಿ.ಪಿಎಡ್ ಪದವಿಯಲ್ಲಿ ಕನಿಷ್ಟ 50 ಅಂಕಗಳನ್ನು 
ಪ.ಜಾ./ಪಂಗಡ ಅಭ್ಯರ್ಥಿಗಳು ಕನಿಷ್ಟ 45% ಅಂಕಗಳನ್ನು ಪಡೆದಿರಬೇಕು.

NCTE Order Copy (B.PEd)

NCTE Order Copy (M.PEd)

Land Record & Master Plan

B.P.Ed 2 Year Regulations 

M.P.Ed Regulations

M.Phil Regulations

ಮುಖ್ಯಸ್ಥರು
ಪ್ರೊ. ಜ್ಯೋತಿ ಧಾಮ ಪ್ರಕಾಶ್
ಪದನಾಮ ಪ್ರಾಧ್ಯಾಪಕರು & ಮುಖ್ಯಸ್ಥರು , ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ
Dr.D.M.Jyoti
ಪ್ರೊಫೈಲ್  ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ   ೦೮೩೫೨-೨೨೯೦೪೬
ಮಿಂಚೆ
dmjyoti@yahoo.com

 

ಸಿಬ್ಬಂದಿ
ಹೆಸರು ವಿಧ್ಯಾರ್ಹತೆ   ಪದನಾಮ ಪ್ರೊಫೈಲ್
ಪ್ರೊ. ಎಸ್. ಚಂದ್ರಪ್ಪ MPEd,Ph.D   ಪ್ರಾಧ್ಯಾಪಕರು
ಪ್ರೊ. ಜ್ಯೋತಿ ಧಾಮ ಪ್ರಕಾಶ್ M.P.E,Ph.D,NET   ಪ್ರಾಧ್ಯಾಪಕರು & ಮುಖ್ಯಸ್ಥರು
ಡಾ. ಕೆ. ಪಿ. ಮಾರ್ಟಿನ MPEd, MPhil, SLET  
ಸಹ-ಪ್ರಾಧ್ಯಾಪಕರು
ಡಾ. ರಾಜಕುಮಾರ ಪಿ. ಮಾಲಿಪಾಟೀಲ M.A(Psy),M.PEd, MPhil, Phd,NET  
ಸಹ-ಪ್ರಾಧ್ಯಾಪಕರು
ಡಾ. ಶ್ರೀನಿವಾಸ M.PEd,M.Phil,(PhD),SLET   ಸಹಾಯಕ-ಪ್ರಾಧ್ಯಾಪಕರು
ಡಾ. ಜ್ಯೋತಿ ಎ. ಉಪಾದ್ಯೆ M.PEd, M.Phil,(PhD),NET   ಸಹಾಯಕ-ಪ್ರಾಧ್ಯಾಪಕರು
ಡಾ. ಸಕ್ಫಾಲ ಹೂವಣ್ಣ M.A ,MPEd,MPhil,PhD,NET   ಸಹಾಯಕ-ಪ್ರಾಧ್ಯಾಪಕರು
ಡಾ. ಹನುಮಂತಯ್ಯ ಪೂಜಾರಿ M.A,MPEd,MPhil,PhD   ಸಹಾಯಕ-ಪ್ರಾಧ್ಯಾಪಕರು
ಡಾ. ಕಿರಣ ಜಿ. ಎನ್ M.P.Ed,Ph.D.NET,SLET   ಸಹಾಯಕ-ಪ್ರಾಧ್ಯಾಪಕರು
ಕುಮಾರಿ ಅಶ್ವಿನಿ ಕೆ. ನ್ M.P.Ed,NET,SLET   ಸಹಾಯಕ-ಪ್ರಾಧ್ಯಾಪಕರು

 

ಕೋರ್ಸಿನ ವಿಶೇಷ ಲಕ್ಷಣಗಳು :

1) ಸ್ನಾತಕೋತ್ತರ ಮಟ್ಟದಲ್ಲಿ ಪ್ರಶಿಕ್ಷಕರ ಸಿದ್ಧತೆ

2)ಮಹಾವಿದ್ಯಾಲಯ ಮತ್ತು ವಿಶ್ವವಿದ್ಯಾಲಯಗಳೀಗೆ ಅರ್ಹತೆ

3) ಯೋಗಾ ಅಧ್ಯಯನ ಮತ್ತು ಆರೋಗ್ಯ ದೃಢತೆ ತರಬೇತಿ

4) ಸುಸಜ್ಜಿತವಾದ ಅಂಗ ಸಾಧನಾ ಕೇಂದ್ರದ ಸೌಲಭ್ಯ

5) ವಿದ್ಯಾರ್ಥಿಗಳು ಸ್ವತಂತ್ರವಾಗಿ ಸಂಶೋಧನಾ ಸಮಸ್ಯೆಯನ್ನು ಆಯ್ಕೆ ಮಾಡಿಕೊಂಡು ಕಾರ್ಯವನ್ನು ಕೈಕೊಳ್ಳುವಂತೆ ಪ್ರೇರೇಪಿಸುವುದು.

ಸಂಪರ್ಕಿಸಬೇಕಾದ ವ್ಯಕ್ತಿ:
ಪ್ರೊ. ಜ್ಯೋತಿ ಧಾಮ ಪ್ರಕಾಶ್
ಪ್ರಾಧ್ಯಾಪಕರು & ಮುಖ್ಯಸ್ಥರು , ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ
Mob - ೯೪೪೮೫೭೦೬೯೬
ದೂರವಾಣಿ ಸಂಖ್ಯೆ:೦೮೩೫೨-೨೨೯೦೪೬
Fax No:- ೦೮೩೫೨-೨೪೨೭೯೫,