ಆರೋಗ್ಯ ಕೇಂದ್ರ

 

ಕರ್ನಾಟಕ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯದಲ್ಲಿ 2004ರಲ್ಲಿ ಆರೋಗ್ಯ ಕೇಂದ್ರವನ್ನು ಸ್ತಾಪಿಸಲಾಗಿದೆ ಈಗ ತನ್ನದೇ ಆದ ಸ್ವಂತ ಕಟ್ಟಡ ಹಾಗೂ ಅಂಬ್ಯುಲೇನ್ಸ ಮತ್ತು ದಿನದ 24 ಗಂಟೆಯು ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಪ್ರಥಮೋಪಚಾರವನ್ನು ನೀಡುವಂತಹ ಸುವ್ಯವಸ್ಥಿತ ಆರೋಗ್ಯ ಕೇಂದ್ರವಾಗಿದೆ.ಸಂಯೋಜಕರಾಗಿ.ಡಾ.ಸಾವಿತ್ರಿ ಎಚ್ಚಿ ಇವರು ಕಾರ್ಯಬಾರವನ್ನು ವಹಿಸಿಕೊಂಡಿದ್ದಾರೆ.ಆರೋಗ್ಯ ಕೇಂದ್ರದಲ್ಲಿ ಇಬ್ಬರು ವೈದ್ಯಾಧಿಕಾರಿಗಳು ಹಾಗೂ ಇಬ್ಬರು ನರ್ಸ ಮತ್ತು ಕಛೇರಿ ಸಹಾಯಕಿ ಹಾಗೂ ಅಂಬ್ಯುಲೇನ್ಸ ಡ್ರೈವರ ಕಾಂiÀರ್i ನಿರ್ವಹಿಸುತ್ತಿದ್ದಾರೆ. ಆರೋಗ್ಯ ಕೇಂದ್ರದಲ್ಲಿ ರಕ್ತದೊತ್ತಡ & ತೂಕ ತಪಾಸಣೆ ಅವಶ್ಯಕ ಡ್ರೇಸಿಂಗ,ಚುಚ್ಚುಮದ್ದು,ಅಲೋಪತಿಕ ಮಾತ್ರೆಗಳನ್ನು ನೀಡಲಾಗುವುದು,ಹಭೆಯ ಚಿಕಿತ್ಸೆ,ನ್ಯಾಬುಲೇಜರ ಚಿಕಿತ್ಸೆಯನ್ನು ಕೋಡಲಾಗುವುದು, ವಿದ್ಯಾರ್ಥಿಗಳಿಗೆ ಅವಶ್ಯಕ ಪ್ರಥಮ ಚಿಕಿತ್ಸೆಯನ್ನು ನೀಡಲಾಗುವುದು.ಹೆಚ್ಚಿನ ತುರ್ತು ಚಿಕಿತ್ಸೆ ಅಂಬ್ಯುಲೇನ್ಸ ಮುಖಾಂತರ ಹೊರಗಡೆ ಹಾಸ್ಪೀಟಲ್‍ಗೆ ಕಳುಹಿಸಿಕೊಡಲಾಗುತ್ತದೆ. ಆರೋಗ್ಯ ಕೇಂದ್ರದಲ್ಲಿ ಇಷ್ಟು ವರ್ಷ ಹಮ್ಮಿ ಕೊಂಡಂತಹ ಕಾರ್ಯಕ್ರಮವೆÀಂದರೆ (1) ಹ್ರದಯ ತಪಾಸಣೆ ಶಿಬಿರ, (2) ಎಚ್1-ಎನ್1ಬಗ್ಗೆತಿಳುವಳಿಕೆಕಾರ್ಯಕ್ರಮ(3)ದೇಹದಎತ್ತರ,ತೂಕ,ಕೊಬ್ಬು ಮತ್ತು ಸಮತೋಲನದ(ಃಒI) ಬಗ್ಗೆ ಪರೀಶಿಲನೆಯ ಶಿಬಿರÀ(4) ಉಚಿತ ದಂತ ತಪಾಸಣೆಯ ಶಿಬಿರÀ(5) ಪೌಷ್ಟೀಕ ಅಹಾರ ಹಾಗೂ ರಕ್ತ ಹೀನತೆ ಬಗ್ಗೆ ತಿಳುವಳಿಕೆ ಕಾರ್ಯಕ್ರಮ ಯೋಗ ಮತ್ತು ವ್ಯಾಯಮದಿಂದ ಅಗುವ ಪರಿಣಾಮದ ಬಗ್ಗೆ ಇಂತಹ ಮುಂತಾದ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದೆ.ಮತ್ತು ಅಥ್ಲೇಟಿಕ ಕ್ರೀಡಾ ಕೂಟ,ಬಿ.ಪಿ.ಎಡ್ ಪ್ರವೇಶ ಪರೀಕ್ಷೆ, ಘಟಿಕೋತ್ಸವ ಈ ಎಲ್ಲ ಸಂದರ್ಭಗಳಲ್ಲಿ ನಿರಂತರವಾಗಿ ಪ್ರಥಮೋಪಚಾರವನ್ನು ನೀಡಲಾಗುತ್ತದೆ. 

ಸಿಬ್ಬಂದಿಯ ಹೆಸರು ಹುದ್ದೆ ದೂರವಾಣಿ ಸಂಖ್ಯೆ
01 ಡಾ, ಸಾವಿತ್ರಿ ಎಚ್ಚಿ ವೈಧ್ಯಾದಿಕಾರಿಗಳು 9902234981
02 ಡಾ, ಮೀನಾಜ ಕಾಗದಕೋಟಿ ವೈಧ್ಯಾದಿಕಾರಿಗಳು 
03 ಶ್ರೀಮತಿ,ಅನಿತಾ ಕಾಳೆ ನರ್ಸ 9148157068
04 ಶ್ರೀಮತಿ,ಕಾಶಿಭಾಯಿ ಗರಸಂಗಿ ನರ್ಸ 7204148139
05 ಶ್ರೀಮತಿ, ರೋಹಿಣಿ ಹಿರೇಮಠ ಕಛೇರಿ ಸಹಾಯಕಿ 7795467590
06 ಶ್ರೀಯುತ,ಗೇಮು ಜಾದವ, ಅಂಬ್ಯೂಲನ್ಸ ಡ್ರೈವರ 9740345899