ಜೈವಿಕ ಮಾಹಿತಿ ತಂತ್ರಜ್ಞಾನ ವಿಭಾಗ

 

ಜಾರಿಯಲ್ಲಿರುವ ಕೋರ್ಸುಗಳು   :  ಎಂ.ಎಸ್‍ಸಿ, ಪಿಎಚ್.ಡಿ
ಕೋರ್ಸಿನ ಸ್ವರೂಪ               :  ಸೆಮಿಸ್ಟರ್               
ಕೋರ್ಸಿನ ಅವಧಿ                 :  4 ಸೆಮಿಸ್ಟರ್‍ಗಳು (02 ವರ್ಷ)
ಪ್ರವೇಶ ಪ್ರಮಾಣ                 : 20+10 (ಬಾಹ್ಯಮೂಲ)

 

ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ, ಗಣಕ ವಿಜ್ಞಾನÀಶಾಸ್ತ್ರ, ಕಂಪ್ಯೂಟರ್ ಅಪ್ಲಿಕೇಷನ್ಸ್, ಜೈವಿಕ ರಸಾಯನ ಶಾಸ್ರ್ರ, ಜೀವಶಾಸ್ತ್ರ, ಬಿಸಿಎ, ಸೂಕ್ಷ್ಮಜೀವಶಾಸ್ತ್ರ, ಬಿಇ/ಬಿಟೆಕ್ ಜೊತೆಗೆ ಬಯೋಟೆಕ್ನಾಲಾಜಿ ವಿಷಯಗಳಲ್ಲಿ ಪದವಿ ಪಡೆದಿರಬೇಕು (ಕನಿಷ್ಟ ಸರಾಸರಿ ಶೇ 50%, ಅಂಕಗಳನ್ನು (ಪ.ಜಾ/ಪ.ಪಂ/ಪ್ರವರ್ಗ-1 ಶೇ 40% ಹಾಗೂ ಹಿಂದುಳಿದ ಅಭ್ಯರ್ಥಿಗಳು 45% ಅಂಕಗಳನ್ನು) ಪಡೆದಿರಬೇಕು.

ಮುಖ್ಯಸ್ಥರು
ಪ್ರೊ. ಶಿವಕುಮಾರ ಬಿ. ಮಾಡಗಿ
ಪದನಾಮ   ಮುಖ್ಯಸ್ಥರು, ಜೈವಿಕ ಮಾಹಿತಿ ತಂತ್ರಜ್ಞಾನ ವಿಭಾಗ  
          
ಪ್ರೊಫೈಲ್   ಪ್ರೊಫೈಲ್ ನೋಡಿ 
ದೂರವಾಣಿ ಸಂಖ್ಯೆ ೦೮೩೫೨-೨೨೯೧೨೫
ಮಿಂಚೆ  madagisb@gmail.com

 

ಸಿಬ್ಬಂದಿ
ಹೆಸರು ವಿದ್ಯಾರ್ಹತೆ   ಪದನಾಮ ಪ್ರೊಫೈಲ್
ಪ್ರೊ. ಶಿವಕುಮಾರ ಬಿ. ಮಾಡಗಿ ಎಂ.ಎಸಸಿ,ಪಿ.ಎಚ್ ಡಿ ಜೈವಿಕ ಮಾಹಿತಿ ತಂತ್ರಜ್ಞಾನ ಪ್ರಾಧ್ಯಾಪಕರು
ಡಾ. ಬಾಬು ಲಮಾಣಿ ಎಂ.ಎಸಸಿ,ಎಂ.ಫಿಲ್,ಪಿ.ಎಚ್ ಡಿ ಕ್ಯಾನ್ಸರ್ ಬಯಾಲಜಿ, ಡ್ರಗ್ ಡಿಸ್ಕವರಿ & ಮೊಲೆಕ್ಯುಲರ್ ಬಯಾಲಜಿ  ಸಹಾಯಕ-ಪ್ರಾಧ್ಯಾಪಕರು
ಡಾ. ಜಾಯ್ ಎಂ.ಎಸಸಿ,ಪಿ.ಎಚ್ ಡಿ ಪ್ರೊಟೆಒಮಿಕ್ಸ್ &ಬಯೋಇನ್ಫರ್ಮ್ಯಾಟಿಕ್ಸ್ ಸಹಾಯಕ-ಪ್ರಾಧ್ಯಾಪಕರು

 

ಕೋರ್ಸಿನ ವಿಶೇಷ ಲಕ್ಷಣಗಳು:

ಜೈವಿಕ ಮಾಹಿತಿ ತಂತ್ರಜ್ಞಾನ ವಿಭಾಗವು ಜೀವಕೋಶಗಳಿಗೆ ಸಂಬಂಧಿತ ಮಾಹಿತಿಯನ್ನಾಧರಿಸಿ ಗಣಕಯಂತ್ರ, ಸಂಖ್ಯಾಶಾಸ್ತ್ರ ಹಾಗೂ ಗಣಿತ ವಿಷಯಗಳ ಸಹಯೋಗದೊಂದಿಗೆ ಹೊರಹೊಮ್ಮುವ ವಿಷಯವಾಗಿರುತ್ತದೆ. ಬಹು ವಿಷಯಗಳ ಮಿಶ್ರಿತ ಅಧ್ಯಯನವಾಗಿದ್ದು, ನಿಖರವಾದ ಔಷಧಿಗಳ ತಯಾರಿಕೆ ಹಾಗೂ ಕೋಶ ವಿಜ್ಞಾನದಲ್ಲಿ ಹೊರಹೊಮ್ಮುತ್ತಿರುವ ಮಾಹಿತಿಯ ಅಧ್ಯಯನದಿಂದ ಮಾನವ ಜೀವನ ಮಟ್ಟದ ಪ್ರಗತಿ ಸಾಧಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಈ ವಿಷಯದ ಅಧ್ಯಯನದಿಂದ ಸಂಶೋಧನಾ ಘಟಕಗಳಲ್ಲಿ ಹಾಗೂ ಔಷಧಿ ಉತ್ಪಾದನಾ ಉದ್ಯಮಗಳಲ್ಲಿ ಉದ್ಯೋಗ ಪಡೆಯುವಲ್ಲಿ ತುಂಬಾ ಸಹಕಾರಿಯಾಗುತ್ತದೆ. 
ವಿಭಾಗದ ಸೌಲಭ್ಯಗಳು :
1.    ಭಾರತ ಸರಕಾರದ, ಜೈವಿಕ ತಂತ್ರಜ್ಞಾನ ಇಲಾಖೆಯ ಅನುದಾನ ಪಡೆದಿರುವ ರಾಷ್ಟ್ರೀಯ ಬಯೋ-ಇನ್ ಫಾರ್ಮಾಟಿಕ್ಸನ ಸೌಲಭ್ಯದ ಕಾರ್ಯಕ್ರಮಗಳನ್ನು ಸಂಯೋಜಿಸುವದು.
2.    ಪ್ರಖ್ಯಾತ ಕೈಗಾರಿಕೆಗಳಲ್ಲಿ ಇನ್-ಪ್ಲಾಂಟ್ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವದು.
3.    ಪಠ್ಯ ಚಟುವಟಿಕೆಯ ಅಂಗವಾಗಿ ವಿದ್ಯಾರ್ಥಿನಿಯರು ಸಂಶೋಧನೆ ಹಾಗೂ ಯೋಜನಾ ಕಾರ್ಯದಲ್ಲಿ ತೊಡಗುವದು.


ಸಂಶೋಧನೆ  ಪ್ರಗತಿಯಲ್ಲಿರುವ ಕ್ಷೇತ್ರಗಳು:

ಸಬ್‍ಟ್ರಾಕ್ಟೆನ್ ಜಿನೊಮಿಕ್ಸ ಪ್ರೊಟೀನ್- ಪ್ರೊಟಿನ ಇಂಟರ್ಯಾಕ್ಷನ

ಸಂಪರ್ಕಿಬೇಕಾದ ವ್ಯಕ್ತಿ::
ಮುಖ್ಯಸ್ಥರು,ಪ್ರೊ. ಶಿವಕುಮಾರ ಬಿ. ಮಾಡಗಿ
ಜೈವಿಕ ಮಾಹಿತಿ ತಂತ್ರಜ್ಞಾನ ವಿಭಾಗ
ದೂರವಾಣಿ ಸಂಖ್ಯೆ: ೦೮೩೫೨ – ೨೨೯೧೨೫